Flag of Indiaसत्यमेव जयते AADTAK
UGLY INDIA KARNATAKA

ಚನ್ನಪಟ್ಟಣದ ಬಳಿ ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು

ಚನ್ನಪಟ್ಟಣ: ಬಿಡದಿ– ರಾಮನಗರ ರೈಲು ನಿಲ್ದಾಣಗಳ ಮಧ್ಯೆ ರಾಮನಗರ ತಾಲ್ಲೂಕಿನ ದಾಸಪ್ಪನದೊಡ್ಡಿ ಗ್ರಾಮದ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಬುಧವಾರ ಚಲಿಸುವ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಪ್ರಜಾವಾಣಿ Fri, 06 Nov 2026 00:35
ಪ್ರಜಾವಾಣಿ पर मूल खबर पढ़ें ↗