GOOD
INDIA
KARNATAKA
ಮದುವೆ ಮನೆಗೆ ಒಟ್ಟಾಗಿ ಬಂದ ವಿಜಯ್-ತ್ರಿಷಾ; ವದಂತಿಗೆ ಮತ್ತೆ ಬಂತು ರೆಕ್ಕೆ-ಪುಕ್ಕ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಷಾ ಚೆನ್ನೈನಲ್ಲಿ ನಡೆದ ಜಗನ್ ಮೋಹನ್ ರೆಡ್ಡಿ ಕುಟುಂಬದ ಮದುವೆ ರಿಸೆಪ್ಷನ್‌ನಲ್ಲಿ ಜೊತೆಯಾಗಿ ಭಾಗವಹಿಸಿದ್ದಾರೆ. ಇಬ್ಬರೂ ವೇದಿಕೆಯಲ್ಲಿ ನವಜೋಡಿಗೆ ಶುಭಕೋರಿದ್ದು, ಸಿಎಂ ತಾಯಿ ಶೋಭಾ ಕೂಡ ಜೊತೆಯಲ್ಲಿದ್ದರು. ಈ ಸುಂದರ ಕ್ಷಣಗಳ ವಿಡಿಯೋಗಳು ಈಗ ಸಾ
Read the original at TV9 ಕನ್ನಡ ↗