ACCOUNTABILITY
INDIA
KARNATAKA
‘ಕಸ: ಪ್ರೀಮಿಯಂ ಹೆಸರಿನಲ್ಲಿ ಗೋಲ್‌ಮಾಲ್’

ಬೆಂಗಳೂರು: ‘ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಣ್ಣಬಣ್ಣದ ಕನಸುಗಳನ್ನು ಬಿತ್ತಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ವಾಸ್ತವದಲ್ಲಿ ನಗರದ ಕಸ ವಿಲೇವಾರಿ ಟೆಂಡರ್‌ಗಳನ್ನೇ ಗೋಲ್‌ಮಾಲ್ ಮತ್ತು ಅಕ್ರಮಗಳ ಆರೋಪ ಸುಳಿಗೆ ಸಿಲುಕಿಸಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.
Read the original at ಪ್ರಜಾವಾಣಿ ↗