Flag of Indiaसत्यमेव जयते AADTAK
GOOD INDIA KARNATAKA

ಅನುದಾನದ ಕೊರತೆ: ಕಾಮಗಾರಿ ಅಪೂರ್ಣ

ತೇರದಾಳ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂರು ವರ್ಷಗಳ ಹಿಂದೆ ಮಂಜೂರಾದ ಫಲಾನುಭವಿಗಳ ಮನೆಗಳು ಪೂರ್ಣಗೊಂಡಿದ್ದರೂ ಇದುವರೆಗೂ ಫಲಾನುಭವಿಗಳ ಖಾತೆಗೆ ಸರ್ಕಾರದಿಂದ ಅನುದಾನ ಜಮೆ ಆಗಿಲ್ಲ.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗