CONTESTED
POLITICS
KARNATAKA
ಹೊರಗುಳಿದವರು ಹೊರರಾಜ್ಯದವರು?
ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯಿಂದ ಹೊರಗಿಡಲಾದ 75.53 ಲಕ್ಷ ಮತದಾರರು ಯಾರು ಎಂಬ ಪ್ರಶ್ನೆ ಈಗ ಎದುರಾಗಿದ್ದರೆ, ಇವರಲ್ಲಿ ಬಹುತೇಕರು ಹೊರರಾಜ್ಯದ ಮತದಾರರು ಎನ್ನುತ್ತಾರೆ ಈ ಪ್ರಕ್ರಿಯೆ ಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು.
Read the original at ಪ್ರಜಾವಾಣಿ ↗