STATE ACTION
INDIA
KARNATAKA
ಇದು ಬೇಲಿಯೇ ಎದ್ದು ಹೊ ಮೇಯ್ದ ಕಥೆ! ಹೊಯ್ಸಳ ವಾಹನದಲ್ಲಿ ಬಂದು ವಸೂಲಿ ಆರೋಪದಲ್ಲಿ ಇಬ್ಬರು ಪೊಲೀಸರ ಬಂಧನ

‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಮಂಗಳೂರಿನಲ್ಲಿ ಅಂಥದ್ದೇ ಒಂದು ಘಟನೆಗೆ ಪೊಲೀಸರು ಕಾರಣವಾಗಿದ್ದಾರೆ. ನಗರದ ನೆಹರು ಮೈದಾನದ ಬಳಿ ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದ ಎಲೆಕ್ಟ್ರಿಷಿಯನ್ ಒಬ್ಬರನ್ನು ಹೊಯ್ಸಳ ವಾಹನದಲ್ಲಿ ಬಂದು ತಡೆದು, ಹಲ್ಲೆ ನಡೆಸ
TV9 ಕನ್ನಡ पर मूल खबर पढ़ें ↗