STATE ACTION
INDIA
KARNATAKA
ಮದ್ದೂರು ಯುವಕನ ಕೊಲೆ ಪ್ರಕರಣದಲ್ಲಿ ನಾಲ್ವರು ಬಂಧನ

ಮದ್ದೂರು: ನಗರದ ಸಿದ್ದಾರ್ಥನಗರದ ಬಳಿ ಸೋಮವಾರ ರಾತ್ರಿ ಟೈಲ್ಸ್ ಕೆಲಸ ಮಾಡಿಕೊಡಲು ನೀಡಲಾಗಿದ್ದ ಹಣದ ವಿಷಯದ ಕಾರಣಕ್ಕಾಗಿ ನಗರದ ತಮಿಳು ಕಾಲೊನಿಯ ನಂದನ್ (25)ನನ್ನು ಮಾರಾಕಾಸ್ತ್ರದಿಂದ ಇರಿದು ಕೊಲೆ ಮಾಡಲಾಗಿದೆ.
Read the original at ಪ್ರಜಾವಾಣಿ ↗