Flag of Indiaसत्यमेव जयते AADTAK
GOOD INDIA KARNATAKA

‘ರಾಜ್ಯೋತ್ಸವ: ಪ್ರತಿಯೊಬ್ಬರು ಭಾಗವಹಿಸಿ’ ಎಂದು ಶಾಸಕ ಸಿದ್ದು ಸವದಿ ಮನವಿ

ರಬಕವಿ ಬನಹಟ್ಟಿ: ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಣೆ ಮಾಡಲಾಗುವುದು ಮತ್ತು ರಾಜ್ಯೋತ್ಸವದಲ್ಲಿ ಪ್ರತಿಯೊಬ್ಬರು ಸ್ವಯಃ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗