UGLY
INDIA
KARNATAKA
ಆಂಧ್ರ: ಬೆಂಕಿ ಅವಘಡ ಏಳು ಮಂದಿ ಸಾವು

ಪಿನಕೋಟಾ (ಆಂಧ್ರಪ್ರದೇಶ) (ಪಿಟಿಐ): ಇಲ್ಲಿನ ಸೀತಾರಾಮರಾಜು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಶನಿವಾರ ಪಿಕ್ಅಪ್ ಟ್ರಕ್ಗೆ ಇಂಧನ ತುಂಬಿಸುತ್ತಿದ್ದ ವೇಳೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ.
Read the original at ಪ್ರಜಾವಾಣಿ ↗