STATE ACTION
INDIA
KARNATAKA
ಜಾತಿ ನಿಂದನೆ ಪ್ರಕರಣದಲ್ಲಿ ಶುಭಂ ಶೆಳಕೆ ಬಂಧನ

ಬೆಳಗಾವಿ: ಜಾತಿ ನಿಂದನೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಮೊಂಡುತನ ತೋರಿದ, ಎಂಇಎಸ್ ಮುಖಂಡರಾದ ಶುಭಂ ಶೆಳಕೆ ಹಾಗೂ ಮನೋಜ್ ಹುಂದ್ರೆ ಅವರನ್ನು ಇಲ್ಲಿನ ಖಡೇಬಜಾರ್ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನ
Read the original at ಪ್ರಜಾವಾಣಿ ↗