GOOD
INDIA
KARNATAKA
ಜೇನು ತುಪ್ಪಕ್ಕೆ ಕಲಬೆರಕೆ ಮಾಡಿ ಮಾರಾಟ – ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು

ಚಿಕ್ಕಮಗಳೂರು: ನಗರದ (Chikkamagaluru) ಹೊರವಲಯದಲ್ಲಿ ನಕಲಿ ತುಪ್ಪ ಪತ್ತೆಯಾದ ಬೆನ್ನಲ್ಲೇ ಇದೀಗ ನಕಲಿ ಜೇನು ತುಪ್ಪ (Honey) ಕೂಡ ಪತ್ತೆಯಾಗಿದೆ. ಜೇನುಗೂಡನ್ನ ಬೆಲ್ಲದ ಪಾಕದಲ್ಲಿ ನೆನೆ ಹಾಕುವಾಗ ಸ್ಥಳಿಯರ ಕೈಗೆ ರೆಡ್ ಹ್ಯಾಂಡ್ ಆಗಿ ವ್ಯಾಪಾರಿಗಳು ಸಿಕ್ಕಿಬಿದ್ದಿದ್ದಾರೆ. ಚಿಕ್ಕಮಗಳೂರು ನಗರ
Public TV ಕನ್ನಡ पर मूल खबर पढ़ें ↗