Flag of Indiaसत्यमेव जयते AADTAK
GOOD INDIA KARNATAKA

ಸಚಿವ ಕೃಷ್ಣ ಭೈರೇಗೌಡ ಎದುರೇ ಹೈಡ್ರಾಮಾ; ಬೆಂಗಳೂರಲ್ಲಿ ಕಾಂಗ್ರೆಸ್ ಮಾಜಿ ಎಮ್​ಎಲ್​ಸಿ, ಬಿಜೆಪಿ ಎಮ್​ಎಲ್​ಎ ಕೈಕೈ ಮಿಲಾಯಿಸೋ ಹಂತಕ್ಕೆ ಗಲಾಟೆ!

ವೈಟ್‌ಫೀಲ್ಡ್‌ನ ಟಿನ್ ಫ್ಯಾಕ್ಟರಿ ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಕೃಷ್ಣ ಭೈರೇಗೌಡರ ಸಮ್ಮುಖದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ತೀವ್ರ ಘರ್ಷಣೆ ನಡೆದಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕೊರತೆ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್

TV9 ಕನ್ನಡ Sat, 07 Nov 2026 06:26
Read the original at TV9 ಕನ್ನಡ ↗