GOOD
INDIA
KARNATAKA
‘ಡಾ.ಕಾರಂತರು ಪದನಾಮಗಳಿಗೆ ಸೀಮಿತವಾಗದ ವಿಶ್ವಕೋಶ’

ಕುಂದಾಪುರ: ‘ಸಾಹಿತ್ಯ, ಕವಿತೆ, ಲೇಖಕ, ಕಾದಂಬರಿಕಾರ ಎನ್ನುವ ಪದನಾಮಗಳಿಗೆ ಸೀಮಿತವಾಗದ ಡಾ. ಶಿವರಾಮ ಕಾರಂತರ ಒಳಗೆ ಒಬ್ಬ ಅಪ್ರತಿಮ ಹೋರಾಟಗಾರ ಇದ್ದ’ ಎಂದು ಸಾಂಸ್ಕೃತಿಕ ಚಿಂತಕ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು.
Read the original at ಪ್ರಜಾವಾಣಿ ↗