GOOD
INDIA
KARNATAKA
ರಾತ್ರೋರಾತ್ರಿ ಹೊಲಕ್ಕೆ ಕೀಟನಾಷಕ ಹಾಕಿದ ಕಿಡಿಗೇಡಿಗಳು – ಲಕ್ಷಾಂತರ ಮೌಲ್ಯದ ಚಿಯಾ ಬೆಳೆ ನಾಶ

ಬೀದರ್: ಬರಗಾಲದಲ್ಲೂ ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿಯಾ ಬೆಳೆಗೆ ಕಿಡಿಗೇಡಿಗಳು ಕೀಟನಾಶಕ ಸಿಂಪಡಿಸಿ ನಾಶಪಡಿಸಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ. ಮೂರು ಎಕರೆ ಜಮೀನಿನಲ್ಲಿ ಉತ್ತಮ ಫಸಲು ಬೆಳೆದಿದ್ದ ರೈತ ಹನುಮ
Read the original at Public TV ಕನ್ನಡ ↗