GOOD
INDIA
KARNATAKA
ಕುಚ್ಚೂರು ಗ್ರಾಮದಲ್ಲಿ ರಸ್ತೆ ಬಂದ್, ಗ್ರಾಮಸ್ಥರಿಂದ ತೆರವು

ಹೆಬ್ರಿ: ತಾಲ್ಲೂಕಿನ ಕುಚ್ಚೂರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಿರುವ ರಘುರಾಮ ಶೆಟ್ಟಿ ಎಂಬುವರು ಹಲವು ವರ್ಷಗಳಿಂದ ಇದ್ದ ರಸ್ತೆಯಲ್ಲಿ ಗುಂಡಿ ನಿರ್ಮಿಸಿ, ತಂತಿ ಬೇಲಿ ಹಾಕಿ ಸಂಚಾರ ಬಂದ್ ಮಾಡಿದ್ದು, ಶನಿವಾರ ಗ್ರಾಮಸ್ಥರು ರಸ್ತೆ ಬೇಲಿ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ
Read the original at ಪ್ರಜಾವಾಣಿ ↗