CONTESTED
INDIA
KARNATAKA
ಮಧುಕರ್ ನಾಯಕ್ ವರದಿ ಜಾರಿ ಮಾಡಿ ಡಿ.ದೇವರಾಜ ಅರಸು ವೇದಿಕೆ ಆಗ್ರಹ

ಮಂಡ್ಯ: ‘ಮಧುಕರ್ ನಾಯಕ್ ವರದಿಯನ್ನು ಎಲ್ಲಾ ಸಮುದಾಯಗಳ ಮೀಸಲಾತಿ ಹೆಚ್ಚಿಸುವುದು ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ವಾಸ್ತವ ಸ್ಥಿತಿಯ ಅನಾವರಣಕ್ಕಾಗಿ ಜಾರಿಗೊಳಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದು ಅನಿವಾರ್ಯವಿದೆ’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ
ಪ್ರಜಾವಾಣಿ पर मूल खबर पढ़ें ↗