Flag of Indiaसत्यमेव जयते AADTAK
GOOD INDIA KARNATAKA

‘ಮಾನವತಾವಾದಿಯಾಗಿ ಹೆಸರಾಗಿದ್ದ ಪುನೀತ್’

ಕಾರವಾರ: ‘ಪುನೀತ್ ರಾಜ್‌ಕುಮಾರ್ ಕೇವಲ ನಟನಾಗಿ ಮಾತ್ರವಲ್ಲದೆ, ಸಮಾಜದಲ್ಲಿ ನೊಂದವರ ಕಷ್ಟಕ್ಕೆ ಸ್ಪಂದಿಸುವ ಮಾನವತಾವಾದಿಯಾಗಿ ಹೆಸರು ಮಾಡಿದ್ದರು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ರಾಮು ತಳವಾರ ಹೇಳಿದರು.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗