Flag of Indiaसत्यमेव जयते AADTAK
PROBLEM BUSINESS KARNATAKA

‘ರೈತರ ಆತ್ಮಹತ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನ’

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ದೇಶದಲ್ಲಿ ಕಳೆದ ವರ್ಷ ಪ್ರತಿ ಎರಡು ತಾಸಿಗೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ದಶಕದಲ್ಲೇ ಅತ್ಯಂತ ಭೀಕರ ಬರಗಾಲವಿದೆ. ಇದೆಲ್ಲವನ್ನು ನಿರ್ಲಕ್ಷ್ಯ ಮಾಡಿ ನಾವು ಯಾವುದೇ ಉತ್ಸವ ಮಾಡಲು ಆಗುವುದಿಲ್ಲ’ ಎಂದು ರೈತ ಪರ ಹೋರಾಟಗಾರ್ತಿ

ಪ್ರಜಾವಾಣಿ Sat, 24 Oct 2026 01:00
ಪ್ರಜಾವಾಣಿ पर मूल खबर पढ़ें ↗