CRISIS
INDIA
KARNATAKA
ಮಾಂಗಲ್ಯ ಸರ ಕಿತ್ತು ಪರಾರಿ, ಅತ್ಯಾಚಾರ ಪ್ರಕರಣ ದಾಖಲು

ಹುಬ್ಬಳ್ಳಿ: ದೇವಸ್ಥಾನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ನವನಗರದ 17ನೇ ಕ್ರಾಸ್ ನಿವಾಸಿ ವಿಜಯಲಕ್ಷ್ಮಿ ಪಾಟೀಲ ಕೊರಳಲ್ಲಿದ್ದ ₹2.50 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರುವ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read the original at ಪ್ರಜಾವಾಣಿ ↗