Flag of Indiaसत्यमेव जयते AADTAK
GOOD INDIA KARNATAKA

ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಹೂವಿನ ದರ ಚೇತರಿಕೆ

ಚಿಕ್ಕಬಳ್ಳಾಪುರ: ಆಯುಧ ಪೂಜೆ ಮತ್ತು ವಿಜಯದಶಮಿಯ ತರುವಾಯ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಹೂವುಗಳ ದರ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಬಹಳಷ್ಟು ರೈತರು ಹೂ ಕಟಾವು ಮಾಡದೆ ಗಿಡಗಳಲ್ಲಿಯೇ ಬಿಟ್ಟಿದ್ದರು. ಕೆಲವು ರೈತರು ಮಾರುಕಟ್ಟೆಗೆ ಹೂ ತಂದು ಬೆಲೆ ಇಲ್ಲದರಿದವುದರಿಂದ ಬೇಸರಗೊಂಡು ಹೂ ಎಸೆದ

ಪ್ರಜಾವಾಣಿ Fri, 06 Nov 2026 01:00
Read the original at ಪ್ರಜಾವಾಣಿ ↗