CONTESTED
POLITICS
KARNATAKA
ಕೃಷ್ಣಾ ನದಿ ನೀರು ತಿರುಗಿಸುವ ಮಹಾರಾಷ್ಟ್ರ ಯೋಜನೆ ಕರ್ನಾಟಕದ ಹಿತಾಸಕ್ತಿಗೆ ಮಾರಕ

ಬಸವನಬಾಗೇವಾಡಿ: ಕೃಷ್ಣಾ ನದಿಯ 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಗೆ ತಿರುಗಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ರೂಪಿಸಿರುವ ಯೋಜನೆ ಕರ್ನಾಟಕದ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಎಸ್. ಬಿರಾದಾರ ಖಂಡಿಸಿದ್ದಾರೆ.
Read the original at ಪ್ರಜಾವಾಣಿ ↗