Flag of Indiaसत्यमेव जयते AADTAK
STATE ACTION INDIA KARNATAKA

ಕಡವೆಗೆ ವಿದ್ಯುತ್‌ ಶಾಕ್‌ ನೀಡಿ ಬೇಟೆ, ಒಬ್ಬನ ಬಂಧನ

ಶ್ರೀನಿವಾಸಪುರ: ತಾಲ್ಲೂಕಿನ ಗುಂಟಪಲ್ಲಿ ಗ್ರಾಮ ಬಳಿ ಕಡವೆಗೆ ವಿದ್ಯುತ್ ಶಾಕ್ ನೀಡಿ ಬೇಟೆಯಾಡುತ್ತಿದ್ದ ಮೂವರ ಪೈಕಿ ರಾಘವೇಂದ್ರ ನಾಯಕ್ ಎಂಬುವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.

ಪ್ರಜಾವಾಣಿ Tue, 03 Nov 2026 00:40 ALLEGED
Read the original at ಪ್ರಜಾವಾಣಿ ↗