GOOD
INDIA
KARNATAKA
ಅರ್ಕಾವತಿ, ಕಣ್ವ ಬಡಾವಣೆಗೆ ಅಭಿವೃದ್ಧಿ ಭಾಗ್ಯ

ರಾಮನಗರ: ನನೆಗುದಿಗೆ ಬಿದ್ದಿದ್ದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಜಿಗೇನಹಳ್ಳಿಯ ಅರ್ಕಾವತಿ ಬಡಾವಣೆ ಮತ್ತು ಸುಣ್ಣಘಟ್ಟದ ಕಣ್ವ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸುವುದಕ್ಕೆ ಕಡೆಗೂ ಕಾಲ ಕೂಡಿ ಬಂದಿದೆ. ಎರಡೂ ಬಡಾವಣೆಗಳಿಗೆ ನ. 9ರಂದು ಭೂಮಿಪೂಜೆ ನೆರವೇರಲಿದೆ. ಇದರೊಂದಿಗೆ
Read the original at ಪ್ರಜಾವಾಣಿ ↗