Flag of Indiaसत्यमेव जयते AADTAK
BAD INDIA KARNATAKA

ಮೈಸೂರಿನಲ್ಲಿ ಕನ್ನಡ ಚಲನಚಿತ್ರ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮ ಇಂದು

ಮೈಸೂರು: ಶಿವು ಮ್ಯೂಸಿಕಲ್ ವೈಬ್ಸ್‌ನಿಂದ ಗುರುವಾರ (ನ.5) ಸಂಜೆ 4 ರಿಂದ ರಾತ್ರಿ 9 ರವರೆಗೆ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕನ್ನಡ ಚಲನ ಚಿತ್ರಗೀತೆಗಳ ಕರೋಕೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಕೀಲ ಎಂ. ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ Thu, 05 Nov 2026 00:35
Read the original at ಪ್ರಜಾವಾಣಿ ↗