GOOD
INDIA
KARNATAKA
ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸುದೀರ್ಘ ಪತ್ರ: ನಿಮ್ಮ ಬೆಂಬಲ ಹಾಗೂ ತುರ್ತು ಮಧ್ಯಪ್ರವೇಶ ಅಗತ್ಯವಿದೆ, ಪತ್ರದಲ್ಲಿ ಏನಿದೆ ಗೊತ್ತಾ?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ಮೋದಿಗೆ ಪತ್ರ ಬರೆದು ಕರ್ನಾಟಕಕ್ಕೆ ಕೇಂದ್ರದ ಬೆಂಬಲ ಕೋರಿದ್ದಾರೆ. ಬರ ಪರಿಹಾರ, ಮೇಕೆದಾಟು ಸೇರಿ ಹಲವು ನೀರಾವರಿ ಯೋಜನೆಗಳ ಅನುಮೋದನೆ, ಕಬ್ಬು ಬೆಳೆಗಾರರ ಸಮಸ್ಯೆ, ಬೆಂಗಳೂರಿಗೆ AI ವಿಶ್ವವಿದ್ಯಾಲಯ ಹಾಗೂ ರಾಯಚೂರಿಗೆ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ
Read the original at TV9 ಕನ್ನಡ ↗