BAD
INDIA
KARNATAKA
ವೇತನಕ್ಕಾಗಿ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಶುರು

ಸುರಪುರ: ಕಳೆದ 14 ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಸುರಪುರ ನಗರಸಭೆಯ ಹೊರಗುತ್ತಿಗೆ ಆಧಾರದ ಕಸದ ವಾಹನ ಚಾಲಕರು ಮತ್ತು ಕಾರ್ಮಿಕರು ನಗರಸಭೆ ಎದುರು ಶುಕ್ರವಾರ ಮುಷ್ಕರ ಶುರು ಮಾಡಿದ್ದಾರೆ.
Read the original at ಪ್ರಜಾವಾಣಿ ↗