GOOD
INDIA
KARNATAKA
ಬೆಣ್ಣೆತೊರಾ ನೀರು ಎಥೆನಾಲ್ ಕಂಪನಿಗೆ ಬಳಕೆ: ಆರೋಪ

ಕಲಬುರಗಿ: ‘ಭೀಕರ ಬರಗಾಲದಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ದಿನೇದಿನೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಮಲಾಪುರ ತಾಲ್ಲೂಕಿನ ಜೀವಣಗಿ ಎಥೆನಾಲ್ ಕಂಪನಿ ಮೋಟಾರು ಮೂಲಕ ಬೆಣ್ಣೆತೊರಾ ಅಣೆಕಟ್ಟೆಯ ನೀರು ಬಳಸುತ್ತಿದ್ದು, ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು
ಪ್ರಜಾವಾಣಿ पर मूल खबर पढ़ें ↗