GOOD
INDIA
KARNATAKA
ಹಾಲಿನ ದರ ಹೆಚ್ಚಳ ಬಡವರಿಗೆ ಹೊರೆ - ಬಡವರ ಕಿಸೆಗೆ ಕತ್ತರಿ ಎಂಬ ವಿರೋಧ

ನೋಡುವವರ ಕಣ್ಣಿಗೆ ಹಾಲಿನ ದರ ಮಾತ್ರ ಹೆಚ್ಚಳ ಆಗಿರುವುದು ಕಾಣಿಸುತ್ತಿದೆ. ಹಾಲಿನ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗಿದೆ. ದರ ಹೆಚ್ಚಳ ಮಾಡಿರುವುದಕ್ಕೆ ನಮಗೇನು ಅಭ್ಯಂತರವಿಲ್ಲ. ಆದರೆ ಆ ಹೆಚ್ಚಳ ಮಾಡಿರುವ ದರವನ್ನು ಬಡವರ ಕಿಸೆಯಿಂದ ಕಿತ್ತುಕೊಳ್ಳುವುದಕ್ಕೆ ನಮ್ಮ ವಿರೋಧವಿದೆ.
ಪ್ರಜಾವಾಣಿ पर मूल खबर पढ़ें ↗