GOOD
INDIA
KARNATAKA
ಬೆಂಗಳೂರಲ್ಲಿ ಸ್ಪೈಸ್ಜೆಟ್ ಹೈಡ್ರಾಮಾ; ವಿಮಾನ ಕ್ಯಾನ್ಸಲ್ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ಜೆಟ್ ವಿಮಾನ ರದ್ದಾದ ಕಾರಣ ಪ್ರಯಾಣಿಕರು ರೋಷಾವೇಶಗೊಂಡಿದ್ದಾರೆ. ದೆಹಲಿಗೆ ತೆರಳಬೇಕಿದ್ದ ವಿಮಾನ ರದ್ದುಗೊಂಡಿದ್ದು, ಸಿಬ್ಬಂದಿ ಸಮರ್ಪಕ ಮಾಹಿತಿ ನೀಡದಿರುವುದು ಪ್ರಯಾಣಿಕರ ಕೋಪಕ್ಕೆ ಕಾರಣವಾಗಿದೆ. ಸುಮಾರು 35 ಮಂದಿ ಪ್ರಯಾಣ
Read the original at TV9 ಕನ್ನಡ ↗