Flag of Indiaसत्यमेव जयते AADTAK
GOOD INDIA KARNATAKA

ಪೆಟ್ರೋಲ್​ನಲ್ಲಿ ಎಥೆನಾಲ್‌ ಮಿಶ್ರಣ ಆಗ್ತಿದೆ: ಇಂಜಿನ್​​ಗಳು ಹಾಳಾಗ್ತಿವೆ ಎಂದ ಸಿಎಂ ಡಿಕೆ ಶಿವಕುಮಾರ್​

ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಇಂಜಿನ್‌ಗಳಿಗೆ ಹಾನಿಯಾಗುತ್ತಿವೆ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ. ರಾಜ್ಯ ಸರ್ಕಾರ 67 ಕಡೆ ತನಿಖೆ ನಡೆಸಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಅಲ್ಲ, ವಿತರಕರ ಹಂತದಲ್ಲಿ ಮಿಶ್ರಣ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ನಾಳೆ ಸಚಿವರು ಈ ಬಗ್ಗ

TV9 ಕನ್ನಡ Sun, 08 Nov 2026 11:20
TV9 ಕನ್ನಡ पर मूल खबर पढ़ें ↗