Flag of Indiaसत्यमेव जयते AADTAK
BAD INDIA KARNATAKA

ಮುನಿರಾಬಾದ್‌ನಲ್ಲಿ ಆಟೊ ಪಲ್ಟಿ, ಪ್ರಯಾಣಿಕರಿಗೆ ಗಾಯ

ಮುನಿರಾಬಾದ್: ಸಮೀಪದ ಹುಲಿಗಿ – ಹಿಟ್ನಾಳ ಮುಖ್ಯರಸ್ತೆಯಲ್ಲಿ ಆಟೊ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿ ಉರುಳಿಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಮೂರ್ನಾಲ್ಕು ಜನರಿಗೆ ಗಾಯವಾದ ಘಟನೆ ಭಾನುವಾರ ಸಂಜೆ ನಡೆದಿದೆ.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗