BAD
INDIA
KARNATAKA
ಕಾಲುವೆ 98ರ ಕೆಳಭಾಗಕ್ಕೆ ಆರು ದಿನ ನೀರು ಹರಿಸಲು ರೈತರ ಆಗ್ರಹ

ರಾಯಚೂರು: ವಿತರಣಾ ಕಾಲುವೆ 98ರ ಕೆಳಭಾಗದ ರೈತರ ಜಮೀನುಗಳಿಗೆ ನಿಗದಿತ ಪ್ರಮಾಣದ ನೀರು ಪೂರೈಸಬೇಕು. ನೀರಿನ ಸಮರ್ಪಕ ನಿರ್ವಹಣೆಗಾಗಿ ಸೆಕ್ಷನ್ 144 ಜಾರಿಗೊಳಿಸಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಕನಿಷ್ಠ ಆರು ದಿನ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದು
Read the original at ಪ್ರಜಾವಾಣಿ ↗