Flag of Indiaसत्यमेव जयते AADTAK
UGLY INDIA KARNATAKA

ಪರಿಶ್ರಮದಿಂದ ಓದಿದರೆ ಪ್ರತಿಭಾ ಪುರಸ್ಕಾರ: ವೀಣಾ

ತರೀಕೆರೆ: ಉತ್ತಮವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗುತ್ತಾರೆ ಎಂದು ನೇರಲಕೆರೆಯ ಶ್ರೀ ಅಮೃತೇಶ್ವರ ಪ್ರೌಢಶಾಲೆಯ ಶಿಕ್ಷಕಿ ವೀಣಾ ಹೇಳಿದರು.

ಪ್ರಜಾವಾಣಿ Thu, 05 Nov 2026 00:55
Read the original at ಪ್ರಜಾವಾಣಿ ↗