BAD
INDIA
KARNATAKA
ಬರಗಾಲ ಪರಿಹಾರಕ್ಕೆ ರೈತ ಸಂಘದ ಒಕ್ಕೂಟದಿಂದ ಪ್ರತಿಭಟನೆ

ಹುಣಸಗಿ: ತಾಲ್ಲೂಕಿನ ಗ್ರಾಮೀಣ ಭಾಗದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದು ಬರಗಾಲದಿಂದಾಗಿ ಆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಆದ್ದರಿಂದ ಕೂಡಲೇ ಎಕರೆಗೆ ₹50,000 ದಂತೆ ರೈತರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಮುಖಂಡರಾದ ಮಹಾದೇವಿ ಬೇನಾಳಮಠ ಆಗ್
Read the original at ಪ್ರಜಾವಾಣಿ ↗