Flag of Indiaसत्यमेव जयते AADTAK
GOOD INDIA KARNATAKA

ಸೆಬಾಸ್ಟಿಯನ್ ಪೀಟರ್ ನೇಮಕ

ಬೆಂಗಳೂರು: ನಗರದ ಸೆಂಟರ್ ಫಾರ್ ನ್ಯಾನೊ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್ ಸಂಸ್ಥೆಯ (ಸಿಇಎನ್‌ಎಸ್‌) ನಿರ್ದೇಶಕ ರಾಗಿ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಫೆಲೊ ಪ್ರೊ. ಸೆಬಾಸ್ಟಿಯನ್ ಸಿ. ಪೀಟರ್ ನೇಮಕ ಗೊಂಡಿದ್ದಾರೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗