Flag of Indiaसत्यमेव जयते AADTAK
GOOD INDIA KARNATAKA

ಇಂಡಿ ತಾಲ್ಲೂಕಿನ ಕಾಲುವೆಗೆ ನಾರಾಯಣಪುರ ಡ್ಯಾಂನಿಂದ ನೀರು ಪ್ರವೇಶ

ಇಂಡಿ: ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ನಾರಾಯಣಪುರ ಡ್ಯಾಂನಿಂದ ಬಿಡುಗಡೆ ಮಾಡಲಾದ ನೀರು ಶುಕ್ರವಾರ ಇಂಡಿ ತಾಲ್ಲೂಕಿನ ಕಾಲುವೆ ಪ್ರವೇಶಿಸಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗