GOOD
INDIA
KARNATAKA
ಬತ್ತಿದ ಕೆರೆ, ಹನಿ ನೀರಿಗೂ ಹಾಹಾಕಾರ, ಕುಂದಗೋಳ ಗ್ರಾಮಸ್ಥರ ಗೋಳು

ಹುಬ್ಬಳ್ಳಿ: ಬಿರು ಬಿಸಿಲಿಗೆ ಬಿರುಕುಬಿಟ್ಟ ಕೆರೆ ಒಡಲು, ಮನೆಯ ಅಂಗಳದಲ್ಲಿ ಸಾಲು ಸಾಲು ಖಾಲಿ ಕೊಡಗಳು, ಗುಟುಕು ನೀರು ಕುಡಿದರೂ ಖಾಲಿಯಾಗುವ ಆತಂಕದಲ್ಲಿರುವ ಮಹಿಳೆ, ಕುಡಿಯುವ ನೀರು ಉಳಿಸಬೇಕೋ, ಜಾನುವಾರುಗಳ ದಾಹ ನೀಗಿಸಬೇಕೋ ಎಂಬ ಚಿಂತೆ ಯಲ್ಲಿರುವ ಗ್ರಾಮಸ್ಥರು, ನಳದ ಎದುರು ಹನಿ ನೀರಿಗಾಗಿ ಕಾ
Read the original at ಪ್ರಜಾವಾಣಿ ↗