GOOD
INDIA
KARNATAKA
ಹಫ್ತಾ ವಸೂಲಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ಯುವಕನ ಹತ್ಯೆ – ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಅಮಾನುಲ್ಲಾ ಅರೆಸ್ಟ್

– ಬಂಧಿತರ ಸಂಖ್ಯೆ 6ಕ್ಕೆ ಏರಿಕೆ ದಾವಣಗೆರೆ: ಇಲ್ಲಿನ ಬಿ.ಡಿ ಲೇಔಟ್ನಲ್ಲಿ ಹಫ್ತಾ ವಸೂಲಿ ಪ್ರಶ್ನಿಸಿದ್ದ ಕುಟುಂಬದ ಮೇಲೆ ಹಲ್ಲೆ ನಡೆಸಿ, ಯುವಕನ ಸಾವಿಗೆ ಕಾರಣನಾಗಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಎರಡು ತಿಂಗಳ ಬಳಿಕ ಬಂಧಿಸಿದ್ದಾರೆ. ಅಮಾನುಲ್ಲಾ(49) ಬಂಧಿತ ಆರೋಪಿ. ಈತ ಹುಬ್ವಳ್ಳಿಯ ಇಸ
Read the original at Public TV ಕನ್ನಡ ↗