Flag of Indiaसत्यमेव जयते AADTAK
GOOD INDIA KARNATAKA

ಗೃಹಲಕ್ಷ್ಮಿ ಫಲಾನುಭವಿಗಳ ಮರು ಸರ್ವೆ ಕಾರ್ಯಕ್ಕೆ ತಂಡ ರಚನೆ

ಹಾನಗಲ್: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರು ಸರ್ವೆ ಕಾರ್ಯಕ್ಕೆ ತಂಡ ರಚಿಸಲಾಗುತ್ತಿದೆ. ಅರ್ಹರಿದ್ದರೂ, ಈ ಯೋಜನೆ ಲಾಭದಿಂದ ಹೊರಗುಳಿದವರನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ತಾಲ್ಲೂಕಿನಲ್ಲಿ ಶೀಘ್ರದಲ್ಲಿ ನಡೆಯಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವೀರಪ್ಪ ಬೈ

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗