GOOD
INDIA
KARNATAKA
94 ದಿನಗಳಿಂದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗ್ತಿದೆ, ಮಗು ಕಂಡೀಷನ್ನಲ್ಲಿ ಸುಧಾರಣೆ ಕಂಡಿದೆ: ಕ್ಲೌಡ್ನೈನ್ ಆಸ್ಪತ್ರೆ ಸ್ಪಷ್ಟನೆ

– ಮಗುವಿಗೆ ಅನಸ್ತೇಶಿಯಾ ಕೊಟ್ಟಿರುವವರಿಗೆ ಅನುಭವ ಇಲ್ಲ ಅನ್ನೋದು ಸುಳ್ಳು – ಮಗು ಶಯಾನಾ ಕೇಸ್ & ತಜ್ಞರ ವರದಿ ಬಗ್ಗೆ ಆಸ್ಪತ್ರೆಯ ಮೆಡಿಕಲ್ ಹೆಡ್ ಹೇಳಿದ್ದೇನು? ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಕೋಮಾಗೆ ಹೋಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೌಡ್ನೈನ
Public TV ಕನ್ನಡ पर मूल खबर पढ़ें ↗