GOOD
INDIA
KARNATAKA
ಹಳೆಯ ನಾಣ್ಯ, ನೋಟುಗಳ ಸಂಗ್ರಹದ ವಿಶಿಷ್ಟ ಹವ್ಯಾಸ

ಕನಕಗಿರಿ: ಇದು ಡಿಜಿಟಲ್, ಗೂಗಲ್ ಪೇ, ಫೋನ್ ಪೇ ಯುಗ. ಚಿಲ್ಲರೆ ನಾಣ್ಯ, ನೋಟುಗಳ ಚಲಾವಣೆಯನ್ನೇಜನ ಮರೆತಿದ್ದಾರೆ. ಇಂತಹ ಕಾಲದಲ್ಲಿ ಹಳೆಯ ನಾಣ್ಯ ಹಾಗೂ ನೋಟುಗಳನ್ನು ದಲ್ಲಾಳಿ ಅಂಗಡಿಯಲ್ಲಿ ಲೆಕ್ಕ ಬರೆಯುವ ಗುಮಾಸ್ತರೊಬ್ಬರು ಜೋಪಾನವಾಗಿ ಸಂಗ್ರಹಿಸುವ ವಿಶಿಷ್ಟ ಹವ್ಯಾಸವನ್ನು ಬೆಳಸಿಕೊಂಡಿದ್ದಾರೆ
ಪ್ರಜಾವಾಣಿ पर मूल खबर पढ़ें ↗