CONTESTED
BUSINESS
KARNATAKA
ಹಾಲಿನ ದರ ಏರಿಕೆ ರೈತರಿಗೆ ಆರ್ಥಿಕ ಚೈತನ್ಯ ನೀಡಿದೆ

ಚಾಮರಾಜನಗರ: ರಾಜ್ಯದ ರೈತರ ಹಾಗೂ ಹೈನುಗಾರರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಲೀಟರ್ ಹಾಲಿಗೆ ₹ 8 ಹೆಚ್ಚಳ ಮಾಡಿದ್ದು ವಿರೋಧ ಪಕ್ಷಗಳು ದರ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು, ಟೀಕಿಸುತ್ತಿರುವುದು ರೈತರಿಗೆ ನೋವುಂಟು ಮಾಡಿದೆ ಎಂದು ಜಿಲ್ಲಾ ಹಾಲು ಉತ್ಪಾದಕರು ಹಾಗೂ ಹಾಲು ಉತ್ಪಾ
ಪ್ರಜಾವಾಣಿ पर मूल खबर पढ़ें ↗