UGLY
INDIA
KARNATAKA
ಟೀಸ್ಟಾಲ್ ಮಾಲೀಕನ ಕೊಲೆ ಖಂಡಿಸಿ ಮನವಿ ಸಲ್ಲಿಕೆ

ಸಿರುಗುಪ್ಪ: ರಾಯಚೂರು ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಟೀಸ್ಟಾಲ್ ಮಾಲೀಕರಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಆರ್ಯವೈಶ್ಯ ಮಂಡಳಿಯು ಉಪತಹಶೀಲ್ದಾರ್ ಬಾಬು ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
Read the original at ಪ್ರಜಾವಾಣಿ ↗