GOOD
INDIA
KARNATAKA
ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಯ ಪ್ರಭಾವಳಿ ಬೆಳೆಸಿಕೊಳ್ಳಿ - ಕುಂದಗೋಳ

ಮಹಾಲಿಂಗಪುರ: ‘ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಬಹುಮುಖ ಪ್ರತಿಭೆಯ ಪ್ರಭಾವಳಿಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಪ್ರಭಾವಿಯಾಗಿ ಬೆಳೆಯಬೇಕು’ ಎಂದು ಕೆಎಲ್‍ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ ಹೇಳಿದರು.
Read the original at ಪ್ರಜಾವಾಣಿ ↗