Flag of Indiaसत्यमेव जयते AADTAK
GOOD INDIA KARNATAKA

ರಾವಣನ ಸಿಂಹಾಸನ ಎಷ್ಟು ದುಬಾರಿ ನೋಡಿ; ಈ ಹಣದಲ್ಲಿ ಸಣ್ಣ ಬಜೆಟ್ ಚಿತ್ರ ನಿರ್ಮಿಸಬಹುದು

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾಗಾಗಿ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗಿದೆ. ರಾವಣನ 1 ಕೋಟಿ ರೂ. ಸಿಂಹಾಸನ ಹಾಗೂ ಶೂರ್ಪಣಖಿಯ 1.5 ಕೋಟಿ ರೂ. ರಥ ಸೇರಿದಂತೆ 150ಕ್ಕೂ ಹೆಚ್ಚು ಭವ್ಯ ಸೆಟ್‌ಗಳನ್ನು ಮುಂಬೈನಲ್ಲಿ ನಿರ್ಮಿಸಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

TV9 ಕನ್ನಡ Fri, 06 Nov 2026 02:23
TV9 ಕನ್ನಡ पर मूल खबर पढ़ें ↗