BAD
INDIA
KARNATAKA
ಅಡ್ಡಂಡ ಕಾರ್ಯಪ್ಪ ಮೇಲಿನ ಹಲ್ಲೆಗೆ ಖಂಡಸಿ ವೀರ ಸಾವರ್ಕರ್ ಯುವ ಬಳಗದಿಂದ ಪ್ರತಿಭಟನೆ

ಮೈಸೂರು: ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ಮೇಲೆ ನಡೆದ ಹಲ್ಲೆ ಮತ್ತು ಕಪ್ಪು ಮಸಿ ಬಳಿದಿರುವ ಘಟನೆ ಖಂಡಿಸಿ ವೀರ ಸಾವರ್ಕರ್ ಯುವ ಬಳಗದ ಸದಸ್ಯರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗