CONTESTED
BUSINESS
KARNATAKA
ರಾಜ್ಯದ ಪ್ರಯಾಣಿಕರಿಗೆ ಬಸ್ ದರ ಏರಿಕೆ ಶಾಕ್: ಇಂದು ಮಧ್ಯರಾತ್ರಿಯಿಂದಲೇ ಕೆಎಸ್ಆರ್ಟಿಸಿ 9 ರೂ. ಏರಿಕೆ

ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಖಚಿತವಾಗಿದ್ದು, KSRTC, BMTC ಸೇರಿದಂತೆ ನಾಲ್ಕು ನಿಗಮಗಳ ಟಿಕೆಟ್ ಬೆಲೆ ಇಂದಿನಿಂದ 9 ರೂ. ಏರಿಕೆಯಾಗಲಿದೆ. ಡೀಸೆಲ್ ಬೆಲೆ ಏರಿಕೆ, ನೌಕರರ ಸಂಬಳ ಮತ್ತು ಕಾರ್ಯಾಚರಣೆಯ ವೆಚ್ಚವೇ ಇದಕ್ಕೆ ಮುಖ್ಯ ಕಾರಣ. 'ಶಕ್ತಿ' ಯೋಜನೆಯಿಂದ ಯಾವುದೇ ನಷ್ಟವಿಲ್ಲ, ಸರ್ಕಾರ
TV9 ಕನ್ನಡ पर मूल खबर पढ़ें ↗