GOOD
INDIA
KARNATAKA
ರೂಟ್ ವಿಶ್ವ ದಾಖಲೆ ಮುರೀತಾರಾ? ಪ್ರಾಮಾಣಿಕ ಉತ್ತರ ನೀಡಿದ ಸಚಿನ್ ತೆಂಡೂಲ್ಕರ್

ಅದು ಡಿಸೆಂಬರ್ 2012, ನಾಗ್ಪುರ ಟೆಸ್ಟ್ ಪಂದ್ಯ. 21 ವರ್ಷದ ಇಂಗ್ಲೆಂಡ್ ಯುವಕನೊಬ್ಬ ಭಾರತೀಯ ಬೌಲರ್‌ಗಳನ್ನು ಎದುರಿಸಿ ಕ್ರೀಸ್‌ನಲ್ಲಿ ಕಲ್ಲುಬಂಡೆಯಂತೆ ನಿಂತಿದ್ದ. ಅಂದು ಆ ಯುವಕನ ಆಟವನ್ನು ಮೈದಾನದಲ್ಲೇ ಹತ್ತಿರದಿಂದ ನೋಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಅಂದೇ ಒಂದು ವಿಷಯ ಪ
TV9 ಕನ್ನಡ पर मूल खबर पढ़ें ↗