BAD
INDIA
KARNATAKA
ಕಬ್ಬಿಗೆ ಸೂಕ್ತ ಬೆಲೆ ಒತ್ತಾಯಿಸಿ ರಸ್ತೆ ಸಂಚಾರ ತಡೆದು ಆಕ್ರೋಶ

ಎಂ.ಕೆ.ಹುಬ್ಬಳ್ಳಿ: ಕಬ್ಬಿಗೆ ಸೂಕ್ತ ಬೆಲೆ ನೀಡಲು ಒತ್ತಾಯಿಸಿ ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಬಂಧನ ಖಂಡಿಸಿ ಸ್ಥಳೀಯ ರೈತರು ಕೆಲ ಹೊತ್ತು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಪ್ರಜಾವಾಣಿ पर मूल खबर पढ़ें ↗