Flag of Indiaसत्यमेव जयते AADTAK
CRISIS INDIA KARNATAKA

ತ್ಯಾಜ್ಯ ಗುಂಡಿಗೆ ಇಳಿದ ನಾಲ್ವರು ಸಾವು

ಉಜ್ಜಯಿನಿ (ಪಿಟಿಐ): ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಹೋಟೇಲ್‌ವೊಂದರ ತ್ಯಾಜ್ಯ ಗುಂಡಿ ಸ್ವಚ್ಛ ಮಾಡಲು ಇಳಿದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪ್ರಜಾವಾಣಿ Mon, 02 Nov 2026 01:00 DEVELOPING
Read the original at ಪ್ರಜಾವಾಣಿ ↗